|
ಸಂಶೋಧನೆ
ಸಂಶೋಧನೆಯ ವಿಧಿ
-ವಿಧಾನಗಳು,
ಪ್ರಾತ್ಯಕ್ಷಿಕೆ,
ತರಬೇತಿ ಮುಂತಾದ
ಕಾರ್ಯಕ್ರಮಗಳನ್ನು ಶಾಸನ ತರಗತಿಗಳ ಮೂಲಕ ಹಮ್ಮಿಕೊಂಡಿದೆ. ಇದಕ್ಕಾಗಿ ಸಂಶೋಧನಾ
ಕೇಂದ್ರವನ್ನು ಪ್ರತ್ಯೇಕವಾಗಿ ಅಭಿವೃದ್ಧಿ ಗೊಳಿಸಲಾಗುತ್ತಿದೆ.
ಸಂಶೋಧನಾಸಕ್ತರಿಗೆ ಮಾರ್ಗದರ್ಶನ ಕ್ಕಾಗಿ ವಿಶೇಷ ತರಬೇತಿ ಶಿಬಿರಗಳನ್ನು
ಏರ್ಪಡಿಸ ಲಾಗುತ್ತಿದೆ. ಪ್ರಾಚೀನವಾದ ತಾಡೋಲೆಗಳ,
ಕೈಬರಹದ ಅಮೂಲ್ಯ
ಭಂಡಾರವನ್ನು ಪರಿಷತ್ತು ಹೊಂದಿದೆ. ಇವುಗಳು ಕೆಡದಂತೆ ವೈಜ್ಞಾನಿಕವಾಗಿ
ಸಂರಕ್ಷಿಸಿಡಲಾಗಿದೆ. ಇವುಗಳ ಸಂಪಾದನೆ ಕಾರ್ಯ ಕೈಗೊಳ್ಳಲಾಗುತ್ತಿದೆ.
|